# ರಾಹುಲ್ ಗಾಂಧಿ ಕಚೇರಿ ಧ್ವಂಸ!

- Link: https://hosakannada.com/news/rahul-gandhis-office-in-wayanad-attacked/
- Published: 2022-06-24T18:14:02+00:00
- Author: ಹೊಸಕನ್ನಡ ನ್ಯೂಸ್

ಶುಕ್ರವಾರ, ಜೂನ್ 24 ರಂದು ಕೇರಳದ ವಯನಾಡಿನಲ್ಲಿ ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಂಸದ
ಕಚೇರಿಯನ್ನು ಧ್ವಂಸಗೊಳಿಸಲಾಗಿದೆ. ಸ್ಪೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ ಪಾತ್ರವಿದೆ ಎಂದು ಕಾಂಗ್ರೆಸ್
ಪಕ್ಷ ಆರೋಪಿಸಿದೆ. ರಾಹುಲ್ ಗಾಂಧಿ ಅವರ ವಯನಾಡ್ ಕಚೇರಿ ಮೇಲೆ ನಡೆದ ದಾಳಿಯ ದೃಶ್ಯಗಳನ್ನು ಕಾಂಗ್ರೆಸ್
ಸಂಸದ ಶಶಿ ತರೂರ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಸಿಪಿಐ(ಎಂ) ಕಾರ್ಯಕರ್ತರೇ ಹಲ್ಲೆ ನಡೆಸಿದ್ದಾರೆ
ಎಂದು ಸಂಸದ ಶಶಿ ತರೂರ್ ಆರೋಪಿಸಿದ್ದಾರೆ.

Sponsored

> Visuals of the trashing of ⁦[@RahulGandhi](https://x.com/RahulGandhi?ref_src=twsrc%5Etfw)⁩’
> s Wayanad office by activists of ⁦[@CPIMKerala](https://x.com/CPIMKerala?ref_src=twsrc%5Etfw)⁩
> student wing, SFI. Would ⁦[@pinarayivijayan](https://x.com/pinarayivijayan?ref_src=twsrc%5Etfw)⁩& ⁦
> [@SitaramYechury](https://x.com/SitaramYechury?ref_src=twsrc%5Etfw)⁩ take disciplinary
> action or let their silence condone such behaviour? Is this their idea of politics?
> [pic.twitter.com/uu5DSIB3mW](https://t.co/uu5DSIB3mW)
> Advertisement
> Advertisement
> — Shashi Tharoor (@ShashiTharoor) [June 24, 2022](https://x.com/ShashiTharoor/status/1540304411456638976?ref_src=twsrc%5Etfw)

ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರನ್ನು
ಟ್ಯಾಗ್ ಮಾಡಿದ ತರೂರ್ ಈ ಆರೋಪ ಮಾಡಿದ್ದಾರೆ. ರಾಹುಲ್ ಗಾಂಧಿ ಕಚೇರಿ ಮೇಲಿನ ದಾಳಿಯಲ್ಲಿ ಸ್ಟೂಡೆಂಟ್ಸ್
ಫೆಡರೇಶನ್ ಆಫ್ ಇಂಡಿಯಾ (SFI) ಪಾತ್ರವಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ.

Advertisement
