# ಪುತ್ತೂರು : ವಿದ್ಯುತ್ ತಂತಿ ತಗುಲಿ ಹೋರಿ ಸಾವು

- Link: https://hosakannada.com/news/putturu-electric-wire-accident/
- Published: 2022-07-13T15:35:47+00:00
- Author: Praveen Chennavara

ಪುತ್ತೂರು : ಇಲ್ಲಿನ ಬನ್ನೂರು ಡಂಪಿಂಗ್ ಯಾರ್ಡ್ ಬಳಿ ವಿದ್ಯುತ್ ತಂತಿ ತಗುಲಿ ಹೋರಿ ಸಾವಿಗೀಡಾದ 
ಘಟನೆ ನಡೆದಿದೆ.

Sponsored

ವಿದ್ಯುತ್ ತಂತಿಯ ಮೇಲೆ ಮರಬಿದ್ದ ಪರಿಣಾಮ ರಸ್ತೆಗೆ ವಾಲಿದ ವಿದ್ಯುತ್ ತಂತಿಗೆ ಹೋರಿ ಸ್ಪರ್ಶವಾಗಿದೆ.

Advertisement

Advertisement

ಇದರಿಂದಾಗಿ ಹೋರಿ ಸ್ಥಳದಲ್ಲೇ ಸಾವನ್ನಪ್ಪಿದೆ.

Advertisement
