ಪುತ್ತೂರು: ಕೋಣೆಯಲ್ಲಿ ಏನು ನಡೆಯುತ್ತಿದೆ ಎಂದು ಇಣುಕಿ‌ ನೋಡಿದ ಇತರ ಬಾಡಿಗೆದಾರರು | ಮೂವರ ಅಂಗಡಿ ಕೋಣೆ ಖಾಲಿ ಮಾಡಿಸಿದ ಮಾಲಿಕ | ಕೋಣೆಯಲ್ಲಿ ನಡೆದದ್ದಾದರೂ ಏನು?

ಪುತ್ತೂರು ತಾಲೂಕಿನ ಹೊರವಲಯದ ಒಂದು ಕಾಂಪ್ಲೆಕ್ಸ್ . ಈ ಕಾಂಪ್ಲೆಕ್ಸ್‌ನಲ್ಲಿ 15ಕ್ಕೂ ಮಿಕ್ಕಿ ಬಾಡಿಗೆ ಕೋಣೆಗಳಿವೆ. ಇದರಲ್ಲಿ ಕಟ್ಟಡ ಮಾಲಿಕನಿಗೆಂದೇ ಒಂದು ಕೋಣೆ, ಆ ಕೋಣೆಗೆ ಪ್ರತೀ ಭಾನುವಾರ ಮಾಲಿಕನ ಸ್ಪೆಷಲ್ ಆದ ಆಗಮನ. ಅದೇನೋ ಆತನಿಗೆ ಅದು … ಪುತ್ತೂರು: ಕೋಣೆಯಲ್ಲಿ ಏನು ನಡೆಯುತ್ತಿದೆ ಎಂದು ಇಣುಕಿ‌ ನೋಡಿದ ಇತರ ಬಾಡಿಗೆದಾರರು | ಮೂವರ ಅಂಗಡಿ ಕೋಣೆ ಖಾಲಿ ಮಾಡಿಸಿದ ಮಾಲಿಕ | ಕೋಣೆಯಲ್ಲಿ ನಡೆದದ್ದಾದರೂ ಏನು? ಓದಲು ಮುಂದುವರೆಸಿ