# Puttur: ಪುತ್ತೂರು: ನೆಲ್ಲಿಕಟ್ಟೆ ಅಮರ್‌ ಲೈಟಿಂಗ್ಸ್ ನ ಮಾಲಕ, ರವೀಂದ್ರ ನಿಧನ!

- Link: https://hosakannada.com/news/puttur-ravindra-owner-of-nellikatte-amar-lightings-passes-away/
- Published: 2025-05-22T10:54:26+00:00
- Author: ಕಾವ್ಯ ವಾಣಿ

Puttur: ಪುತ್ತೂರು ( puttur ) ನೆಲ್ಲಿಕಟ್ಟೆ ನಿವಾಸಿ ಅಮರ್‌ ಲೈಟಿಂಗ್ಸ್ ನ ಮಾಲಕ ರವೀಂದ್ರ ಅವರು
ಅನಾರೋಗ್ಯದ ಹಿನ್ನಲೆ ಮೇ. 19 ರಂದು ನಿಧನರಾದರು.

Sponsored

ನೆಲ್ಲಿಕಟ್ಟೆ ಮಿತ್ರ ಮಂಡಲ ಇದರ ಹಿರಿಯ ಸದಸ್ಯರಾಗಿದ್ದ ಅವರು ಹಲವು ವರ್ಷಗಳಿಂದ ನೆಲ್ಕಿಕಟ್ಟೆಯಲ್ಲಿ
ಅಮರ್ ಲೈಟಿಂಗ್ಸ್ ಸಂಸ್ಥೆಯನ್ನು ನಡೆಸುತ್ತಿದ್ದರು.

Advertisement

Advertisement

Advertisement
