# ಬಲ್ನಾಡು ಗ್ರಾ.ಪಂ.: ಉಪ ಚುನಾವಣೆ | ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು

- Link: https://hosakannada.com/news/puttur-election-news/
- Published: 2022-05-22T14:55:54+00:00
- Author: Praveen Chennavara

ಪುತ್ತೂರು: ಬಲ್ನಾಡು ಗ್ರಾ.ಪಂ ವಾರ್ಡ್-1 ರ ತೆರವಾದ ಸ್ಥಾನಕ್ಕೆ ಮೇ.20 ರಂದು ಚುನಾವಣೆ ನಡೆದಿದ್ದು,
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗ್ರಾ.ಪಂ.ನ ಮಾಜಿ ಅಧ್ಯಕ್ಷೆ ವಿನಯ ಬೆಳಿಯೂರುಕಟ್ಟೆಯವರು
ಗೆಲುವು ಸಾಧಿಸಿದ್ದಾರೆ.

Sponsored

Advertisement

Advertisement

Advertisement
