# Puttur: ಪುತ್ತೂರು: ಬಿಜೆಪಿ ಕಾರ್ಯಕರ್ತರೋರ್ವರು ಕಾಂಗ್ರೆಸ್‌ ಸೇರ್ಪಡೆ!

- Link: https://hosakannada.com/news/puttur-a-bjp-worker-joins-congress/
- Published: 2025-07-21T12:02:04+00:00
- Author: ಹೊಸಕನ್ನಡ ನ್ಯೂಸ್

Puttur: ಬಿಜೆಪಿ ಕಾರ್ಯಕರ್ತರೋರ್ವರು ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದು ಅವರನ್ನು ಕಾಂಗ್ರೆಸ್‌ ಪಕ್ಷಕ್ಕೆ
ಬರಮಾಡಿಕೊಳ್ಳಲಾಯಿತು.

Sponsored

ಬಿಜೆಪಿ ಕಾರ್ಯಕರ್ತ ಆರ್ಯಾಪು ಗ್ರಾಮದ ಸಂಪ್ಯ ಕೊಟ್ಲಾರ್ ನಿವಾಸಿ ರಾಮಕೃಷ್ಣ ನಾಯ್ಕ ಅವರಿಗೆ ಬ್ಲಾಕ್
ಕಾಂಗ್ರೆಸ್ ಕಚೇರಿಯಲ್ಲಿ ಶಾಸಕ ಅಶೋಕ್ ಕುಮಾ‌ರ್ ರೈ ಪಕ್ಷದ ದ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.

Advertisement

Advertisement

[ಇದನ್ನೂ ಓದಿ: Mangaluru: ಮಂಗಳೂರು: ನಿಯಂತ್ರಣ ತಪ್ಪಿ ತೋಡಿಗೆ ಉರುಳಿದ ಬಸ್ : ಓರ್ವ ಸಾವು, 18 ಮಂದಿಗೆ ಗಾಯ](https://hosakannada.com/2025/07/21/bus-loses-control-and-falls-into-a-ditch-one-dead-18-injured/)

Advertisement
