# ಪಿಯುಸಿ ವಿಜ್ಞಾನ ವಿಭಾಗ ಪರೀಕ್ಷೆ : ಅಧೀಶ್ ಕುಲಾಲ್  ಗೆ 91.66% ಅಂಕ

- Link: https://hosakannada.com/news/puc-exam-adish-kulal-91-66-percentage-mark/
- Published: 2026-04-13T10:25:14+00:00
- Author: ಹೊಸಕನ್ನಡ ನ್ಯೂಸ್

2025-26ನೇ ಶೈಕ್ಷಣಿಕ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಎಂ.ಜಿ ರೋಡ್ ಕೆನರಾ ಪದವಿಪೂರ್ವ ಕಾಲೇಜಿನ 
ವಿದ್ಯಾರ್ಥಿ ಅಧೀಶ್ ಕುಲಾಲ್ ಅವರು ವಿಜ್ಞಾನ ವಿಭಾಗದಲ್ಲಿ 91.66% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ
ಉತ್ತೀರ್ಣರಾಗಿದ್ದಾರೆ. ಇವರು ಮರೋಳಿ ನಿವಾಸಿ ಪ್ರೇಮನಾಥ್ ಕುಲಾಲ್ ಮತ್ತು ರೇಷ್ಮಾ ಕುಲಾಲ್ ದಂಪತಿಯ
ಸುಪುತ್ರ. 

Sponsored

Advertisement

Advertisement

Advertisement
