# ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ-ಮೊಗ್ರು ಗ್ರಾಮ ಮುಗೇರಡ್ಕ ಮೂವರು ದೈವಗಳ ದೈವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

- Link: https://hosakannada.com/news/prime-minister-narendra-modis-birthday-special-prayers-at-the-three-god-temple-in-mogra-village-mugeradka/
- Published: 2026-09-17T12:43:38+00:00
- Author: ಹೊಸಕನ್ನಡ ನ್ಯೂಸ್

ಮೊಗ್ರು :ಸೆ 17 ಪ್ರಧಾನಿ ನರೇಂದ್ರ ಮೋದಿಜೀಯವರ ಹುಟ್ಟುಹಬ್ಬದ ಪ್ರಯುಕ್ತ ಮೊಗ್ರು ಗ್ರಾಮದ ಮುಗೇರಡ್ಕ
ಮೂವರು ದೈವಗಳ ದೈವಸ್ಥಾನದಲ್ಲಿ ಸೆ 17 ರಂದು ಸಂಕ್ರಮಣ ಪರ್ವ ಸೇವೆಯ ಶುಭಗಳಿಗೆಯಲ್ಲಿ ವಿಶೇಷ ಪ್ರಾರ್ಥನೆ
ಸಲ್ಲಿಸಲಾಯಿತು.
 ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರರು, ಬಿಜೆಪಿ ಪಕ್ಷದ ಪ್ರಮುಖರು, 
ಮೋದಿಜೀ ಅಭಿಮಾನಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

Sponsored

Advertisement

Advertisement

Advertisement
