# Stamp Duty: ರಾಜ್ಯದಲ್ಲಿ ಮತ್ತೆ ಬೆಲೆ ಏರಿಕೆ ಬಿಸಿ: ಸ್ಟಾಮ್ಪ್ ಡ್ಯೂಟಿ ಮೇಲೆ ಶೇ.1 ರಷ್ಟು ದರ ಹೆಚ್ಚಳ

- Link: https://hosakannada.com/news/price-hike-in-the-state-again-stamp-duty-rate-hiked-by-1-percent/
- Published: 2025-06-21T14:37:50+00:00
- Author: ಹೊಸಕನ್ನಡ ನ್ಯೂಸ್

Stamp Duty: ಈಗಾಗಲೇ ಬೆಲೆ ಏರಿಕೆ ಯಿಂದ ತತ್ತರಿಸಿ ಹೋಗಿರುವ ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಮತ್ತೊಂದು
ಬರೆ ಎಳೆದಿದೆ.

Sponsored

ರಾಜ್ಯ ಸರ್ಕಾರ ಶೇಕಡಾ 1 ರಷ್ಟು ಸ್ಟಾಂಪ್ ಡ್ಯೂಟಿ ಹೆಚ್ಚಿಸುವ ಮೂಲಕ ಆಸ್ತಿ ನೋಂದಣಿ ಹಾಗೂ ಮಾರಾಟದಿಂದ
ಬರುವ ಆದಾಯವನ್ನು ಹೆಚ್ಚಿಸಿಕೊಂಡಿದೆ. ಇದರಿಂದಾಗಿ ಇನ್ಮುಂದೆ ಆಸ್ತಿ ಖರೀದಿ ಮಾಡುವವರು ಒಟ್ಟು 7.6
ರಷ್ಟು ತೆರಿಗೆ ಪಾವತಿ ಮಾಡಬೇಕು.

Advertisement

Advertisement

[ಇದನ್ನೂ ಓದಿ:Scam: ನರೇಗಾ ಯೋಜನೆಯಡಿ ಹಣ ಪಡೆಯಲು ಸೀರೆಯುಟ್ಟು ರೆಡಿಯಾದ ವ್ಯಕ್ತಿ](https://hosakannada.com/2025/06/21/man-dressed-in-saree-to-get-money-under-nrega-scheme/)

Advertisement
