# Bengaluru: ಆ.28 ರಂದು ಸಪ್ತಪದಿ ತುಳಿಯಲಿರುವ ನಿರೂಪಕಿ ಅನುಶ್ರೀ!

- Link: https://hosakannada.com/news/presenter-anushree-will-be-celebrating-her-seventh-birthday-on-august-28th/
- Published: 2025-08-22T16:32:09+00:00
- Author: ಹೊಸಕನ್ನಡ ನ್ಯೂಸ್

Bengaluru: ಆ.28 ರಂದು ನಿರೂಪಕಿ, ನಟಿ ಅನುಶ್ರೀ ಅವರು ಕೊಡಗು ಮೂಲದ ರೋಷನ್ ಜೊತೆ ದಾಂಪತ್ಯ ಜೀವನಕ್ಕೆ
ಕಾಲಿಡಲಿದ್ದಾರೆ.

Sponsored

ಬೆಂಗಳೂರಿನ ಹೊರವಲಯದ ರೆಸಾರ್ಟ್‌ನಲ್ಲಿ ಈ ಮದುವೆ ಕಾರ್ಯಕ್ರಮ ನಡೆಯಲಿದ್ದು ಬೆಳಗ್ಗೆ 10:56 ಶುಭ 
ಮುಹೂರ್ತದಲ್ಲಿ ಅನುಶ್ರಿ ರೋಷನ್ ಅವರ ಜೊತೆ ಸಪ್ತಪದಿ ತುಳಿಯಲಿದ್ದಾರೆ.

Advertisement

Advertisement

[Vehicle: ವಾಹನ ಸವಾರರಿಗೆ ಗುಡ್‌ನ್ಯೂಸ್! ಇನ್ಮೇಲೆ ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿ ಮೇಲೆ 50% ರಿಯಾಯಿತಿ!](https://hosakannada.com/2025/08/22/good-news-for-motorists-now-50-discount-on-paying-traffic-violation-fines/)

Advertisement
