# ಪೂಂಜಾಲಕಟ್ಟೆ: ಅನಿಲಡೆ ನಿವಾಸಿ ಯಮುನಾ ನಿಧನ

- Link: https://hosakannada.com/news/poonjalakatte-local-resident-yamuna-dies/
- Published: 2026-09-23T12:23:03+00:00
- Author: ಹೊಸಕನ್ನಡ ನ್ಯೂಸ್

ಪುಂಜಾಲಕಟ್ಟೆ: ಇಲ್ಲಿನ ಅನಿಲಡೆ ನಿವಾಸಿ ಯಮುನಾ (64) ಅವರು ಹೃದಯಾಘಾತದಿಂದ ಸೆಪ್ಟೆಂಬರ್ 21ರಂದು
ನಿಧನರಾದರು.

Sponsored

ಮೃತರು ಮಕ್ಕಳಾದ ಹೇಮಲತಾ, ಸುನೀತಾ, ಸುಜಾತಾ ಹಾಗೂ ಪ್ರಶಾಂತ್, ಅಳಿಯಂದಿರು, ಸೊಸೆ, ಮೊಮ್ಮಕ್ಕಳು 
ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Advertisement

Advertisement

Advertisement
