# Belthangady: ಬೆಳ್ತಂಗಡಿ: ಅಕ್ರಮವಾಗಿ ಶೇಖರಿಸಿಟ್ಟ ಗಾಂಜಾ ವಶಪಡಿಸಿಕೊಂಡ ಪೊಲೀಸರು: ಆರೋಪಿ ಪರಾರಿ!

- Link: https://hosakannada.com/news/police-seize-illegally-stored-ganja-accused-absconds/
- Published: 2025-08-04T14:41:39+00:00
- Author: ಹೊಸಕನ್ನಡ ನ್ಯೂಸ್

Belthangady: ಕಟ್ಟಡವೊಂದರಲ್ಲಿ ಅಕ್ರಮವಾಗಿ ದಾಸ್ತಾನು ಇಡಲಾಗಿದ್ದ ಗಾಂಜಾವನ್ನು ಪುಂಜಾಲಕಟ್ಟೆ 
ಪೊಲೀಸರು ಪತ್ತೆಹಚ್ಚಿದ್ದು, ಆರೋಪಿ ಪರಾರಿಯಾಗಿದ್ದಾನೆ. ಈ ಪ್ರಕರಣವನ್ನು ಸದ್ಯ ಬೆಳ್ತಂಗಡಿ ಪೊಲೀಸರಿಗೆ
ವರ್ಗಾವಣೆ ಮಾಡಲಾಗಿದೆ.

Sponsored

ಆರೋಪಿಯನ್ನು ಚಿಲಿಂಬಿ ನಿವಾಸಿ ರಫೀಕ್ ಎಂಬಾತ ಪರಾರಿಯಾಗಿದ್ದಾನೆ. ಆತನ ಮನೆಯಲ್ಲಿ 160 ಗ್ರಾಂ ಗಾಂಜಾ
ಶೇಖರಿಸಿ ಇಡಲಾಗಿತ್ತು. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸರಿಗೆ ಖಚಿತ ಮಾಹಿತಿ ಬಂದಿದ್ದು ದಾಳಿ ನಡೆಸಿದ್ದಾರೆ.

Advertisement

Advertisement

ಆರೋಪಿ ರಫೀಕ್ ವಿರುದ್ಧ ಈ ಹಿಂದೆಯೂ ಹಲವಾರು ಗಾಂಜಾ ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ಇದೆ.

[ಇದನ್ನೂ ಓದಿ: Medicine: ಕೇಂದ್ರ ಸರ್ಕಾರದಿಂದ 35 ಅಗತ್ಯ ಔಷಧಿಗಳ ಬೆಲೆ ಕಡಿತ!!](https://hosakannada.com/2025/08/04/central-government-reduces-prices-of-35-essential-medicines/)

Advertisement
