# ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ

- Link: https://hosakannada.com/news/police-raid-on-illegal-chicken-farm/
- Published: 2026-10-12T09:36:11+00:00
- Author: ಹೊಸಕನ್ನಡ ನ್ಯೂಸ್

ಉಪ್ಪಿನಂಗಡಿ: ಪೆರ್ನೆ ಬಳಿ ಅಕ್ರಮ ಕೋಳಿ ಅಂಕಕ್ಕೆ ಉಪ್ಪಿನಂಗಡಿ ಪೊಲೀಸರು ದಾಳಿ ಮಾಡಿದ್ದು, ಇಬ್ಬರನ್ನು
ವಶಕ್ಕೆ ಪಡೆದಿದ್ದಾರೆ. ಉಪ್ಪಿನಂಗಡಿ ಪೆರ್ನೆ ಗ್ರಾಮದ ನೆಕ್ಕರ ಎಂಬಲ್ಲಿ ಅಕ್ರಮ ಕೋಳಿ ಜೂಜಾಟ ನಡೆಯುತ್ತಿದ್ದಾಗ
ಕಾರ್ಲ ನಿವಾಸಿ ಗಣೇಶ್‌, ರಾಧಾ ಪೊಲೀಸರ ವಶಕ್ಕೆ ಸಿಕ್ಕಿದ್ದು, ಹತ್ತು ಮಂದಿ ಪರಾರಿಯಾಗಿರುವ ಕುರಿತು
ವರದಿಯಾಗಿದೆ.

Sponsored

Advertisement

Advertisement

Advertisement
