# ರಕ್ಷಕನೇ ಭಕ್ಷಕನಾದ!! | ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ನಡೆಸಿದ ಆರೋಪದಲ್ಲಿ ಪೊಲೀಸ್ ಪೇದೆಯ ಬಂಧನ

- Link: https://hosakannada.com/news/police-constable-news/
- Published: 2021-08-22T15:29:16+00:00
- Author: ಹೊಸಕನ್ನಡ ನ್ಯೂಸ್

ಮುಂಬೈ:ರಕ್ಷಕನೇ ರಾಕ್ಷಸನಾಗಿ ವರ್ತಿಸಿ, ಸದ್ಯ ಪೊಲೀಸರಿಂದ ಬಂಧನಕ್ಕೊಳಗಾದ ಘಟನೆ ಬೆಳಕಿಗೆ ಬಂದಿದೆ.

Sponsored

ವೃತ್ತಿಯಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಆಗಿರುವ ಈತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು
ಆರೋಪಿಸಲಾಗಿದೆ.

Advertisement

Advertisement

ಥಾಣೆ ಸಮೀಪದ ಡೊಂಬಿವಿಲಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ಸಲ್ಲಿಸುತ್ತಿರುವ ಪೊಲೀಸ್ ಕಾನ್ ಸ್ಟೇಬಲ್
19ರಂದು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರು ಬಂದ ಕೂಡಲೇ ಪೊಲೀಸರು ಆತನನ್ನು
ಬಂಧಿಸಿದ್ದಾರೆ.

Advertisement
