# Chamarajanagar: ಚಾಮರಾಜನಗರದಲ್ಲಿ ಲಘು ವಿಮಾನ ಪತನ : ಇಬ್ಬರು ಪ್ರಾಣಾಪಾಯದಿಂದ ಪಾರು

- Link: https://hosakannada.com/news/plane-crash-in-chamarajanagar/
- Published: 2023-06-01T13:23:26+00:00
- Author: ಕೆ. ಎಸ್. ರೂಪಾ

Chamarajanagar: ಇಂದು ಚಾಮರಾಜನಗರ ತಾಲೂಕಿನ ಭೋಗಪುರ ಬಳಿ ಚಾಮರಾಜನಗರದಲ್ಲಿ ಲಘು ವಿಮಾನ ಪತನಗೊಂಡ
ಘಟನೆ ನಡೆದಿದೆ.

Sponsored

ಬೆಂಗಳೂರಿನ ಹೆಚ್​ಎಎಲ್​ ಏರ್​ಪೋರ್ಟ್​ನಿಂದ ತೆರಳಿದ್ದ ಲಘು ವಿಮಾನವೊಂದು ಚಾಮರಾಜನಗರದಲ್ಲಿ (Chamarajanagar)
ಪತನಗೊಂಡಿದೆ, ವಿಮಾನದಲ್ಲಿದ್ದ ಇಬ್ಬರು ಸಮಯಪ್ರಜ್ಞೆಯಿಂದ ಪ್ಯಾರಾಚೂಟ್‌ ಮೂಲಕ ಹಾರಿ ತಮ್ಮ ಪ್ರಾಣವನ್ನು
ಕಾಪಾಡಿಕೊಂಡಿದ್ದಾರೆ. ಅದೃಷ್ಟವಶಾತ್‌ ಯಾವುದೇ ಸಾವು ನೋವು ಸಂಭವಿಸಿಲ್ಲ. ಪತನವಾಗುತ್ತಿದ್ದಂತೆ ಘಟನಾ
ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

Advertisement

Advertisement

 

 

ಇದನ್ನು ಓದಿ: [IRCTC Ooty Package: ಊಟಿ ಪ್ರವಾಸ ಕೈಗೊಳ್ಳಲು ಸುವರ್ಣ ಅವಕಾಶ! ಇಲ್ಲಿದೆ IRCTCಯಿಂದ ಫುಲ್‌ ಪ್ಯಾಕೇಜ್‌ ಡಿಟೇಲ್ಸ್‌! ](https://hosakannada.com/2023/06/01/full-ooty-tour-package-details-from-irctc/)

Advertisement
