# Ahmedabad Plane Crash: ಅಹ್ಮದಾಬಾದ್‌ನಲ್ಲಿನ ವಿಮಾನ ಅಪಘಾತ – ಸುದ್ದಿ ತಿಳಿದು ಆಘಾತವಾಗಿದೆ – ಮುಖ್ಯಮಂತ್ರಿ ಸಿದ್ದರಾಮಯ್ಯ 

- Link: https://hosakannada.com/news/plane-crash-in-ahmedabad-shocked-to-hear-the-news-chief-minister-siddaramaiah/
- Published: 2025-06-12T17:29:11+00:00
- Author: ಹೊಸಕನ್ನಡ ನ್ಯೂಸ್

Ahmedabad Plane Crash: ಸುಮಾರು 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಗುಜರಾತ್‌ನ ಅಹ್ಮದಾಬಾದ್
ನಗರದಲ್ಲಿ ಅಪಘಾತಕ್ಕೀಡಾದ ಸುದ್ದಿ ತಿಳಿದು ಆಘಾತವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಇದು ಅತ್ಯಂತ ದುರದೃಷ್ಟಕರ ಮತ್ತು ನೋವಿನ ಗಳಿಗೆ
ಎಂದಿದ್ದಾರೆ. ಈ ಅಪಘಾತದಿಂದ ಹೆಚ್ಚಿನ ಹಾನಿಯಾಗದಿರಲಿ, ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿರಲಿ ಎಂದು
ಪ್ರಾರ್ಥಿಸೋಣ ಎಂದು ಸಿಎಂ ಬರೆದುಕೊಂಡಿದ್ದಾರೆ.

Sponsored

Advertisement

Advertisement

Advertisement
