# ಪದ್ಮುಂಜ: ದೇವಸ್ಥಾನಕ್ಕೆ ಬರುವ ರಸ್ತೆಯ ಮರು ಡಾಮಾರಿಕರಣಕ್ಕೆ ಅನುದಾನ: ಪೂರ್ವತಯಾರಿ ಕಾಮಗಾರಿ ವೀಕ್ಷಣೆ ಮಾಡಿದ ಹರೀಶ್‌ ಪೂಂಜಾ

- Link: https://hosakannada.com/news/padmunja-grant-for-re-asphalting-of-the-road-to-the-temple-harish-poonja-inspected-the-preparatory-work/
- Published: 2026-02-18T10:37:37+00:00
- Author: ಹೊಸಕನ್ನಡ ನ್ಯೂಸ್

ಪದ್ಮುಂಜ: ಕಣಿಯೂರು ಗ್ರಾಮದ ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ
ದೇವಸ್ಥಾನಕ್ಕೆ ಬರುವ ರಸ್ತೆಯ ಮರು ಡಾಮಾರಿಕರಣಕ್ಕೆ ಅನುದಾನ ಒದಗಿಸಿ ಜನಪ್ರಿಯ ಶಾಸಕರಾದ ಶ್ರೀ ಹರೀಶ್
ಪೂಂಜಾರವರು ದೇವಸ್ಥಾನದಲ್ಲಿ ನಡೆಯುತ್ತಿರುವ ಪೂರ್ವತಯಾರಿ ಕಾಮಗಾರಿಗಳನ್ನು ವೀಕ್ಷಿಸಿ, ಸಲಹೆ ಸೂಚನೆ
ನೀಡಿದರು.

Sponsored

![](https://hosakannada.com/wp-content/uploads/2026/02/IMG_20260218_103331-300x225.
jpg)

Advertisement

Advertisement

ಈ ಸಂದರ್ಭದಲ್ಲಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಶಿವಶಂಕರ ನಾಯಕ್ ರೈತಬಂಧು ಆಹಾರೋದ್ಯಮ , ಕಾರ್ಯದರ್ಶಿ
ಪ್ರಪುಲ್ಲಚಂದ್ರ ಅಡ್ಯoತಾಯ. ಆಡಳಿತ ಸಮಿತಿ ಅಧ್ಯಕ್ಷರಾದ ಸದಾನಂದ ಮೇಲಾoಟ , ಬ್ರಹ್ಮಕಲಸಶೋತ್ಸವ ಸಮಿತಿ
ಅಧ್ಯಕ್ಷ ವಿಠಲ ಶೆಟ್ಟಿ ಕೊಲ್ಲೊಟ್ಟು, ಕಾರ್ಯದರ್ಶಿ ದಿನೇಶ್ ಶೆಟ್ಟಿ ಮಲೆಂಗಲ್ಲು,ಪದ್ಮುಂಜಾ ಪ್ರಾಥಮಿಕ
ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ, ಪ್ರಮುಖರಾದ ಪದ್ಮುಂಜ ಸಿ ಎ ಬ್ಯಾಂಕ್
ನಿವೃತ್ತ ಮ್ಯಾನೇಜರ್ ರಘುಪತಿ ಭಟ್ ಅನಾಬೆ,ಕೇಶವ್ ಸಾಲಿಯಾನ್, ನರಸಿಂಹ ಶೆಟ್ಟಿ ಪಣೆಕ್ಕರ , ಪ್ರದೀಪ್
ಆಳ್ವ, ಕಣಿಯೂರು ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಬಾಲಕೃಷ್ಣ ಗೌಡ ಮುಗೇರಡ್ಕ ಇನ್ನು ಹಲವರು ಉಪಸ್ಥಿತರಿದ್ದರು.

Advertisement
