# Mangaluru: ಲೋಕಾಯುಕ್ತರಿಗೆ ಲಂಚ ನೀಡಲು ಹೋಗಿದ್ದ ಅಧಿಕಾರಿ ಅರೆಸ್ಟ್

- Link: https://hosakannada.com/news/officer-arrested-for-going-to-bribe-lokayukta/
- Published: 2025-06-02T13:07:18+00:00
- Author: ಹೊಸಕನ್ನಡ ನ್ಯೂಸ್

Mangaluru: ತಮ್ಮ ಮೇಲೆ ದಾಳಿ ಮಾಡದಂತೆ ಲೋಕಾಯುಕ್ತರಿಗೆ ಲಂಚ ನೀಡಲು ಹೋದ ಅಧಿಕಾರಿಯೋರ್ವ ಇದೀಗ 
ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

Sponsored

ಇಂದು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ಸುಮಾರು ಬೆಳಿಗ್ಗೆ 11:15 ಕ್ಕೆ ಕೋಟೆಕಣಿ ಪ್ರಶಾಂತ್
ಆಯಿಲ್ ಇಂಡಸ್ಟ್ರೀಸ್ ಮಾಲೀಕ ಪ್ರವೀಣ್ ನಾಯ್ಕ್ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯ ನಿಯಂತ್ರಕರಾದ
ಗಜೇಂದ್ರ ಬಂದಿರುತ್ತಾರೆ.

Advertisement

Advertisement

ತನ್ನ ಹಾಗೂ ತನ್ನ ಇಲಾಖೆ ವಿರುದ್ಧ ಯಾವುದೇ ರೀತಿಯ ದೂರು ದಾಖಲಿಸಿಬಾರದು, ತಮಗೆ 3 ತಿಂಗಳಿಗೊಮ್ಮೆ
25,000 ರೂ ಗಳನ್ನು ನೀಡುವುದಾಗಿ ಲಂಚದ ಆಮಿಷ ಒಡ್ಡಿದ್ದು, ಗಜೇಂದ್ರ ಅವರ ಮೇಲೆ ದೂರು ದಾಖಲಾಗಿದೆ.
ಹಾಗೂ ಅವರನ್ನು ತನಿಖೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

Advertisement
