# Chikkamagaluru: ಹೆರಿಗೆಯಾದ 2 ದಿನಕ್ಕೆ ಮಗುವನ್ನು ಮಾರಾಟ ಮಾಡಿದ ನರ್ಸ್‌: ಕಾರ್ಕಳದ ವ್ಯಕ್ತಿಗೆ ಮಾರಾಟ

- Link: https://hosakannada.com/news/nurse-who-sold-baby-2-days-after-birth-sold-to-a-person-from-karkala/
- Published: 2025-05-29T11:46:47+00:00
- Author: ಹೊಸಕನ್ನಡ ನ್ಯೂಸ್

Chikkamagaluru: ಹೆರಿಗೆಯಾದ 2 ದಿನಕ್ಕೆ ಹೆಣ್ಣು ಮಗು ಮಾರಾಟ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ
ಎನ್‌ಆರ್‌ಪುರ ತಾಲೂಕಿನ ಕೊಪ್ಪದಲ್ಲಿ ನಡೆದಿದೆ.

Sponsored

ಕಾರ್ಕಳ ಮೂಲದ ರಾಘವೇಂದ್ರ ಎಂಬುವವರಿಗೆ ಮಗು ಮಾರಾಟ ಮಾಡಲಾಗಿದೆ ಎಂದು ವರದಿಯಾಗಿದೆ. 5 ಸಾವಿರ ಅಡ್ವಾನ್ಸ್‌
ಪಡೆದು 1 ಲಕ್ಷಕ್ಕೆ ಮಗು ಮಾರಾಟ ಮಾಡಲಾಗಿದೆ.

Advertisement

Advertisement

ರತ್ನ ಎಂಬ ಮಹಿಳೆಗೆ ಕೊಪ್ಪ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಆಗಿತ್ತು. ಹೆರಿಗೆ ಆದ 2 ದಿನಕ್ಕೆ 
5 ಸಾವಿರ ಅಡ್ವಾನ್ಸ್‌ ಪಡೆದು 1 ಲಕ್ಷಕ್ಕೆ ಮಗು ಮಾರಾಟ ಮಾಡಲಾಗಿದೆ. ನಿವೃತ್ತ ನರ್ಸ್‌ ಕುಸುಮಾ ಸಹೋದರ
ರಾಘವೇಂದ್ರ ಎಂಬುವವರಿಗೆ ಮಗು ಮಾರಾಟ ಮಾಡಲಾಗಿರುವ ಕುರಿತು ವರದಿಯಾಗಿದೆ.

ಮಗುವನ್ನು ರಕ್ಷಣೆ ಮಾಡಲಾಗಿದೆ.

Advertisement
