# Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾಗೆ ನೋಟಿಸ್‌

- Link: https://hosakannada.com/news/notice-to-milky-beauty-tamannaah-bhatia/
- Published: 2024-04-25T10:23:23+00:00
- Author: ಹೊಸಕನ್ನಡ ನ್ಯೂಸ್

Tamannaah Bhatia: ಮಿಲ್ಕಿ ಬ್ಯೂಟಿ ತಮನನ್ನಾ ಭಾಟಿಯಾ ಹೆಸರು ಅಕ್ರಮ ಐಪಿಎಲ್‌ ಮ್ಯಾಚ್‌ಗಳ ಸ್ಟ್ರೀಮಿಂಗ್‌
ಪ್ರಕರಣದಲ್ಲಿ ಕಾಣಿಸಿಕೊಂಡಿದೆ. ಹಾಗಾಗಿ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರದ ಸೈಬರ್‌ ಬ್ರಾಂಚ್‌
ತಮನ್ನಾಗೆ ನೋಟಿಸ್‌ ಕಳುಹಿಸಿದೆ. ಎ.29 ರಂದು ವಿಚಾರಣೆಗೆ ಹಾಜರಾಗುವಂತೆ ಹೇಳಲಾಗಿದೆ.

Sponsored

ಇದನ್ನೂ ಓದಿ: [Kerala: ಬಹಿರಂಗವಾಗಿ ನಕ್ಸಲರ ತಂಡ ಪತ್ತೆ; ಚುನಾವಣೆ ಬಹಿಷ್ಕಾರಕ್ಕೆ ಕರೆ](https://m.hosakannada.com/article/kerala-naxal-team-detected-openly-call-for-election-boycott/272458)

Advertisement

Advertisement

ಈ ಪ್ರಕರಣದಲ್ಲಿ ಸಂಜಯ್‌ದತ್‌ ಅವರ ಹೆಸರು ಕೂಡಾ ಕೇಳಿ ಬಂದಿದೆ. ಫೇರ್‌ಪ್ಲೇ ಆಪ್‌ನಲ್ಲಿ ಐಪಿಎಲ್‌
2023 ರ ಅಕ್ರಮ ಸ್ಟ್ರೀಮಿಂಗ್‌ಗೆ ಕುರಿತು ವಯಾಕಾಮ್‌ಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ:  [Pink Fairy Armadillo: ಮರಳಿನಲ್ಲಿ ವೇಗವಾಗಿ ಚಲಿಸುವ ವಿಚಿತ್ರ ಜೀವಿ ಇದು : ಮನುಷ್ಯ ಭೂಮಿ ಮೇಲೆ ವಾಸಿಸುವಂತೆ ಇದು ಮರಳಿನಲ್ಲಿ ವಾಸಿಸುತ್ತೆ](https://m.hosakannada.com/article/pink-fairy-armadillo-it-is-a-strange-creature-that-moves-fast-in-the-sand-and-lives-in-the-sand/272467)

ನಷ್ಟವನ್ನು ಉಂಟು ಮಾಡಿದ ಪ್ರಕರಣದಕ್ಕೆ ಕುರಿತಂತೆ ಮಹಾರಾಷ್ಟ್ರ ಸೈಬರ್‌ ನಟಿ ತಮನ್ನಾ ಭಾಟಿಯಾಗೆ 
ನೋಟಿಸ್‌ ನೀಡಿದೆ.

Advertisement
