# Mysore Sandal Soap: ಮೈಸೂರು ಸ್ಯಾಂಡಲ್‌ ಸೋಪ್‌ಗೆ ಹೊಸ ಸುವಾಸನೆಗಳುಳ್ಳ ಸೋಪ್‌ ಸೇರ್ಪಡೆ!

- Link: https://hosakannada.com/news/new-flavored-soap-added-to-mysore-sandal-soap/
- Published: 2025-03-06T15:29:52+00:00
- Author: ಹೊಸಕನ್ನಡ ನ್ಯೂಸ್

Mysore Sandal Soap: ಕರ್ನಾಟಕ ಸಾಬೂಉ ಮತ್ತು ಮಾರ್ಜಕ ನಿಗಮ (ಕೆಎಸ್‌ಡಿಎಲ್‌) ಮೈಸೂರು ಸ್ಯಾಂಡಲ್‌ನ
ಬ್ರ್ಯಾಂಡ್ನಡಿ ಹೊಸ ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಬಂದಿದೆ. ಇದೀಗ ಮೈಸೂರು ಸ್ಯಾಂಡಲ್‌ ತಮ್ಮ ಬ್ರ್ಯಾಂಡ್‌ನಲ್ಲಿ
ಮಲ್ಲಿಗೆ, ಗುಲಾಬಿ ಸುವಾಸನೆಯುಳ್ಳ ಸಾಬೂನುಗಳ ಸೇರ್ಪಡೆಯಾಗಿದೆ.

Sponsored

> ಕರ್ನಾಟಕದ ಹೆಮ್ಮೆಯ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ (ಕೆಎಸ್‌ಡಿಎಲ್)ನ ‘ಮೈಸೂರ್ ಸ್ಯಾಂಡಲ್’
> ಬ್ರ್ಯಾಂಡ್‌ ಈಗ ವಿಶ್ವದಾದ್ಯಂತ ತನ್ನ ಮಾರುಕಟ್ಟೆ ವಿಸ್ತರಿಸುತ್ತಿದೆ.
> Advertisement
> Advertisement
> ಪ್ರಸ್ತುತ 80 ದೇಶಗಳಿಗೆ ರಫ್ತಾಗುತ್ತಿರುವ ಮೈಸೂರು ಸ್ಯಾಂಡಲ್‌ ಬ್ರ್ಯಾಂಡ್‌ನಡಿ ಹೊಸ, ಹೊಸ ಉತ್ಪನ್ನಗಳನ್ನು
> ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ.
> ಕೆಎಸ್‌ಡಿಎಲ್… [pic.twitter.com/3FJuIoH0Gi](https://t.co/3FJuIoH0Gi)
> — Karnataka Congress (@INCKarnataka) [March 6, 2025](https://twitter.com/INCKarnataka/status/1897520616187797915?ref_src=twsrc%5Etfw)

80 ದೇಶಗಳಿಗೆ ರಫ್ತಾಗುತ್ತಿರುವ ಮೈಸೂರು ಸ್ಯಾಂಡಲ್‌ ಬ್ರ್ಯಾಂಡ್‌ನಡಿ ಹೊಸ, ಹೊಸ ಉತ್ಪನ್ನಗಳನ್ನು
ಮಾರುಕಟ್ಟೆಗೆ ಪರಿಚಯ ಮಾಡಲಾಗುತ್ತಿದೆ.

Advertisement
