# ನಾರಾವಿ ಸಂತ ಪೌಲರ ಆಂಗ್ಲ ಮಾಧ್ಯಮ ಶಾಲೆ  100 % ಫಲಿತಾಂಶ

- Link: https://hosakannada.com/news/naravi-saint-paul-english-medium-school/
- Published: 2026-04-23T20:19:35+00:00
- Author: ಹೊಸಕನ್ನಡ ನ್ಯೂಸ್

ನಾರಾವಿ : ನಾರಾವಿ ಸಂತ ಪೌಲಾರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 45 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು
45 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇಕಡ 100 ಫಲಿತಾಂಶ ದಾಖಲಿಸಿದೆ.

Sponsored

15 ವಿದ್ಯಾರ್ಥಿಗಳು ಉನ್ನತ ಶ್ರೇಣಿ 25 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, ನಾಲ್ಕು ವಿದ್ಯಾರ್ಥಿಗಳು
ದ್ವಿತೀಯ ಶ್ರೇಣಿ, ಓರ್ವ ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಆದಿತ್ಯ ಆಚಾರ್ಯ 94.88, ವೃದ್ಧಿ
ರವಿ ಪೂಜಾರಿ 94.56, ಅಮೃತ್ 94.40 ಅಂಕ ಗಳಿಸಿದ್ದಾರೆ.

Advertisement

Advertisement

Advertisement
