# Bihar: ಹೋಳಿಗೆ ಮುಸ್ಲಿಮರು ಮನೆಯಲ್ಲಿರಬೇಕು-ಬಿಜೆಪಿ ಶಾಸಕ ಹೇಳಿಕೆ

- Link: https://hosakannada.com/news/muslims-should-stay-at-home-for-holi-bjp-mlas-statement/
- Published: 2025-03-11T08:47:01+00:00
- Author: ಹೊಸಕನ್ನಡ ನ್ಯೂಸ್

Patna: ಮಾ.14 ರ ಶುಕ್ರವಾರ ಹೋಳಿ ಹಬ್ಬ ಇರುವುದರಿಂದ ಮುಸ್ಲಿಮರು ತಮ್ಮ ಮನೆಗಳಿಂದ ಆ ದಿನ ಹೊರಬರಬರಾದು
ಎಂದ ಬಿಹಾರ ಬಿಜೆಪಿ ಶಾಸಕ ಹರಿಭೂಷನ್‌ ಠಾಕೂರ್‌ ಭಚೌಲ್‌ ಆಗ್ರಹ ಮಾಡಿದ್ದಾರೆ.

Sponsored

” ಇಲ್ಲಿ ಅಧಿಕಾರ ನಡೆಸುತ್ತಿರುವುದು ನಿಮ್ಮ ತಂದೆಯಲ್ಲ” ಎಂದು ಬಚೌಲ್‌ ಹೇಳಿಕೆಗೆ ವಿಪಕ್ಷ ನಾಯಕ 
ತೇಜಸ್ವಿ ಯಾದವ್ ಪ್ರತಿಕ್ರಿಯೆ ನೀಡಿದ್ದಾರೆ. “‌ ಮುಸ್ಲಿಮರಿಗೆ ಪ್ರಾರ್ಥಿಸಲು 52 ಶುಕ್ರವಾರಗಳು (
ಜುಮ್ಮಾ) ದೊರೆಯುತ್ತದೆ. ಆದರೆ ಹಿಂದೂಗಳಿಗೆ ವರ್ಷಕ್ಕೊಮ್ಮೆ ಹೋಳಿ ಮಾತ್ರ ಇರುವುದು. ಬಣ್ಣ ಬೀಳುವುದರಿಂದ
ತಮಗೆ ತೊಂದರೆಯಾಗುತ್ತದೆ ಎನ್ನುವ ಮುಸ್ಲಿಮರು ತಮ್ಮ ಮನೆಯಲ್ಲೇ ಇರಬೇಕು. ಕೋಮು ಸೌಹಾರ್ದತೆ ಕಾಯ್ದುಕೊಳ್ಳಬೇಕು
ಎಂದಿದ್ದಾರೆ.

Advertisement

Advertisement

Advertisement
