# ಮಗುವನ್ನು ಸಾಕಲು ಕಷ್ಟವಾಗಿ ಎಂಟು ದಿನಗಳ ಮಗುವನ್ನು ಐದು ಸಾವಿರ ರೂಪಾಯಿಗೆ ಮಾರಾಟ ಮಾಡಿದ ಪಾಪಿ ತಾಯಿ!!

- Link: https://hosakannada.com/news/mother-sold-her-baby/
- Published: 2021-09-17T09:36:01+00:00
- Author: ಹೊಸಕನ್ನಡ ನ್ಯೂಸ್

ಯಾವುದೇ ತಾಯಿಯು ತನ್ನ ಮಗುವನ್ನು ಎಂದಿಗೂ ಕಳೆದುಕೊಳ್ಳಲು ಬಯಸುವುದಿಲ್ಲ. ಆದರೆ ಇಲ್ಲೊಂದು ಕಡೆ ಪಾಪಿ
ತಾಯಿ ತನ್ನ ಎಂಟು ದಿನದ ಮಗುವನ್ನೇ ಮಾರಾಟ ಮಾಡಿರುವ ಘಟನೆ ನಡೆದಿದೆ.

Sponsored

ನವಜಾತ 8 ದಿನಗಳ ಗಂಡು ಮಗುವನ್ನು 5
ಸಾವಿರ ರೂಪಾಯಿಗೆ ಮಾರಾಟ ಮಾಡಿದಪ್ರಕರಣ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ
ಬೆಳಕಿಗೆಬಂದಿದೆ.

Advertisement

Advertisement

ಮಗು ಸಾಕಲು ಸಾಧ್ಯವಾಗದೆ ತಾಯಿಯೊಬ್ಬಳು
ಮಗುವನ್ನು ಮಾರಾಟ ಮಾಡಿದ್ದಾಳೆ. ಮಗುವಿನತಾಯಿ ರೇಣುಕಾ ಕಾಂಬೈ
ನರ್ಸ್ ಕಸ್ತೂರಿಮೂಲಕ ಮಾರಾಟ ಮಾಡಿರುವುದು ತನಿಖೆ ವೇಳೆಗೊತ್ತಾಗಿದೆ.

ಮಾರಾಡ ಮಾಡಿದ 2 ದಿನಗಳ ಬಳಿಕ ಮಗು
ಬೇಕು ಎಂದು ಆಸ್ಪತ್ರೆಗೆ ಬಂದಿದ್ದು,ಮಗುಸಿಗದೇ ಇದ್ದಾಗ ಸಹಾಯವಾಣಿಗೆ
ಮೊರೆಹೋಗಿದ್ದಾಳೆ. ಆಗ ಮಗುವಿನ ಮಾರಾಟಜಾಲದಲ್ಲಿ ಕಸ್ತೂರಿ ಭಾಗಿಯಾಗಿರುವುದು ಕಂಡುಬಂದಿದ್ದು ಜಿಲ್ಲಾಡಳಿತ
ಅಮಾನತು ಮಾಡಿದೆ.

ನರ್ಸ್ ಕಸ್ತೂರಿ ಮತ್ತು ಆಕೆಯ ಪತಿ
ಮಂಜುನಾಥ್ ಪಡಸಲಗಿ ವಿರುದ್ಧ ಪ್ರಕರಣದಾಖಲಾಗಿದ್ದು ಇದುವರೆಗೆ 
ಮಗುವಿನ ಸುಳಿವುಪತ್ತೆಯಾಗಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement
