# Hubballi: ಮಗುವಿನ ತುಂಟತನ ತಾಳದೆ ಕಬ್ಬಿಣದ ರಾಡಿನಿಂದ ಬರೆ ಹಾಕಿದ ತಾಯಿ ಅರೆಸ್ಟ್

- Link: https://hosakannada.com/news/mother-arrested-for-beating-child-with-iron-rod-due-to-misbehavior/
- Published: 2025-06-17T14:15:34+00:00
- Author: ಹೊಸಕನ್ನಡ ನ್ಯೂಸ್

Hubballi: ಮಗು ತುಂಟತನ ಮಾಡಿತು ಎಂಬ ಕಾರಣಕ್ಕಾಗಿ ಮಗುವಿನ ಕಾಲು ಕೈಯ ಭಾಗಕ್ಕೆ, ತಾಯಿಯು ಕಬ್ಬಿಣದಿಂದ
ಬರೇ ಹಾಕಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

Sponsored

ಹಳಿ ಹುಬ್ಬಳ್ಳಿ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ತಾಯಿ ಅನುಷಾಳನ್ನು ಬಂಧಿಸಲಾಗಿದೆ. ಪೊಲೀಸ್ ಮೂಲಗಳ
ಪ್ರಕಾರ ಮಗುವಿನ ತುಂಟತನ ತಾಳಲಾರದೆ ತಾಯಿ ಕ್ರೂರ ಶಿಕ್ಷೆ ನೀಡಿದ್ದಾಳೆ ಎಂದು ವರದಿಯಾಗಿದೆ.

Advertisement

Advertisement

Advertisement
