# ಸೌತಡ್ಕ ದೇಗುಲದಲ್ಲಿ ಮೂಡಪ್ಪ ಸೇವೆ-ಶೃಂಗಾರಗೊಂಡ ಶ್ರೀ ಮಹಾಗಣಪತಿ ದೇಗುಲ

- Link: https://hosakannada.com/news/moodappa-seva-at-sauthdka-temple-decorated-sri-mahaganapati-temple/
- Published: 2026-01-22T14:56:03+00:00
- Author: ಹೊಸಕನ್ನಡ ನ್ಯೂಸ್

ಸೌತಡ್ಕ: ಕೊಕ್ಕಡದ ಸೌತಡ್ಕ ದೇಗುಲದಲ್ಲಿ ಜ.22ರಂದು ಮೂಡಪ್ಪ ಸೇವೆ ನಡೆಯುತ್ತಿದ್ದು, ಈ ಸಂಬಂಧ ಪೂಜಾ
ಕೈಂಕರ್ಯಗಳು ನೆರವೇರುತ್ತಿವೆ.

Sponsored

ಊರ ಪರವೂರ ಭಕ್ತ ಗಣ ದೇಗುಲಕ್ಕೆ ಹರಿದು ಬರುತ್ತಿದ್ದು, ಗಂಟೆ ಗಣಪನ ಬಯಲು ಆಲಯ ಸರ್ವಾಲಂಕೃತಗೊಂಡು
ನಳನಳಿಸುತ್ತಿದೆ.

Advertisement

Advertisement


Advertisement
