# ಶಾಸಕ ಪೂಂಜಾರಿಂದ ಅನಾರೋಗ್ಯ ಪೀಡಿತ ಹೊಸಂಗಡಿ ಗುಲಾಬಿ, ಅಂಕರೋಡಿ ಕುಲಾಲ್ ಅವರ ಮನೆ ಭೇಟಿ

- Link: https://hosakannada.com/news/mla-poonja-visits-the-homes-of-hosangadi-gulabi-and-ankarodi-kulal-who-are-unwell/
- Published: 2026-08-24T13:07:07+00:00
- Author: ಹೊಸಕನ್ನಡ ನ್ಯೂಸ್

ಬೆಳ್ತಂಗಡಿ: ಹೊಸಂಗಡಿ ಗ್ರಾಮದ ಅರ್ಕಾಡಿ ಮನೆ ಗುಲಾಬಿ ಪೂಜಾರ್ತಿ ಹಾಗೂ ಅಂಕರೋಡಿ ಮನೆ ಹರೀಶ್ ಕುಲಾಲ್
ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ಮನೆಗೆ ಶಾಸಕರಾದ ಶ್ರೀ ಹರೀಶ್ ಪೂಂಜರವರು ಭೇಟಿ ನೀಡಿ 
ಆರೋಗ್ಯ ವಿಚಾರಿಸಿದರು. 
 ಈ ಸಂದರ್ಭದಲ್ಲಿ ಜಗದೀಶ್ ಹೆಗ್ಡೆ, ಕರುಣಾಕರ ಪೂಜಾರಿ, ಶಂಕರ ಪೂಜಾರಿ, 
ಹರೀಶ್, ಸತೀಶ್ ಶೆಟ್ಟಿ, ಸುಧಾಕರ್ ಶೆಟ್ಟಿ ಜೊತೆಗಿದ್ದರು.

Sponsored

![](https://hosakannada.com/wp-content/uploads/2026/08/IMG-20260824-WA0006-300x225.
jpg)

Advertisement

Advertisement

Advertisement
