# ಮೆಡಿಕಲ್ ಸೀಟು ಆಯ್ಕೆ ಬದಲಿಗೆ ಅವಕಾಶ

- Link: https://hosakannada.com/news/medical-seat-selection-instead-of-opportunity/
- Published: 2025-12-19T07:38:28+00:00
- Author: ಹೊಸಕನ್ನಡ ನ್ಯೂಸ್

ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ ಎರಡನೇ ಸುತ್ತಿನ १९६३0 ಹಂಚಿಕೆಯಲ್ಲಿ ಭಾಗವಹಿಸಲು
ಇಚ್ಚಿಸುವ ಅರ್ಹರಿಗೆ ಆಯ್ಕೆಗಳನ್ನು ಅದಲು-ಬದಲು ಮಾಡಿಕೊಳ್ಳಲು ಡಿ.22ರಂದು ಬೆಳಗ್ಗೆ 9 ಗಂಟೆವರೆಗೆ
ದಿನಾಂಕ ವಿಸ್ತರಿಸಲಾಗಿದೆ. ಅಖಿಲ ಭಾರತ ಮಟ್ಟದ ಕೌನ್ಸೆಲಿಂಗ್ ದಿನಾಂಕಗಳನ್ನು ವಿಸ್ತರಿಸಿರುವ ಕಾರಣ
ರಾಜ್ಯದ ಸೀಟು ಹಂಚಿಕೆ ಪ್ರಕ್ರಿಯೆ ಯಲ್ಲೂ ಬದಲಾವಣೆ ಮಾಡಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ
ಎಚ್.ಪ್ರಸನ್ನ ತಿಳಿಸಿದ್ದಾರೆ.

Sponsored

ಡಿ.23ರಂದು ಮಧ್ಯಾಹ್ನ 2 ಗಂಟೆ ನಂತರ ತಾತ್ಕಾಲಿಕ ಫಲಿತಾಂಶ ಪ್ರಕಟಿಸ ಲಾಗುತ್ತದೆ. ಡಿ.24ರಂದು ಮಧ್ಯಾಹ್ನ
2 ಗಂಟೆಗೆ ಅಂತಿಮ ಫಲಿತಾಂಶ ಪ್ರಕಟಿಸ ಲಾಗುತ್ತದೆ. ಡಿ.25ರಿಂದ 30ರವರೆಗೆ ಶುಲ್ಕ ಪಾವತಿಸಿ, ಕಾಲೇಜಿಗೆ
ವರದಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

Advertisement

Advertisement

Advertisement
