# ಮದುವೆ ಮನೆಯಲ್ಲಿನ ಸಂಪ್ರಯದಾಯವೇ ಸೂತಕ ಆವರಿಸಲು ಕಾರಣವಾಯಿತೇ!?? ಭೀಕರ ದುರಂತದಲ್ಲಿ ಮಹಿಳೆಯರ ಸಹಿತ ಹನ್ನೊಂದು ಮಂದಿ ಜಲಸಮಾಧಿ

- Link: https://hosakannada.com/news/marriage-rituals/
- Published: 2022-02-17T08:49:14+00:00
- Author: ಹೊಸಕನ್ನಡ ನ್ಯೂಸ್

ಮದುವೆಯ ಮನೆಯಲ್ಲಿ ನಡೆಯುವ ಅದೊಂದು ಸಂಪ್ರಯದಾಯ ಭೀಕರ ದುರಂತಕ್ಕೆ ಕಾರಣವಾಗಿದ್ದು, ಮದುವೆಯ ಮನೆಯಲ್ಲಿ
ಸೂತಕದ ಛಾಯೆ ಆವರಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.

Sponsored

ಉತ್ತರಪ್ರದೇಶದ ಕುಶಿ ನಗರ ಜಿಲ್ಲೆಯ ಮದುವೆ ಮನೆಯೊಂದರಲ್ಲಿ ಈ ದುರಂತ ಸಂಭವಿಸಿದ್ದು ಸಂಪ್ರದಾಯದ ಪ್ರಕಾರ
ಗಂಗಾ ಪೂಜೆ ನೆರವೇರುವ ವೇಳೆ ಹನ್ನೊಂದು ಮಂದಿ ಬಾವಿ ಪಾಲಾಗಿದ್ದಾರೆ.

Advertisement

Advertisement

ಪೂಜೆಯ ನಿಮಿತ್ತ ಬಾವಿಯ ಕಟ್ಟೆಯಲ್ಲಿ ಕುಳಿತಿದ್ದ ವೇಳೆ ಭಾರ ಹೆಚ್ಚಾಗಿ ತಡೆಗೋಡೆ ಕುಸಿದು ಈ ದುರಂತ
ಸಂಭವಿಸಿದೆ ಎನ್ನಲಾಗಿದೆ. ಸದ್ಯ ಹನ್ನೊಂದು ಮಂದಿ ಜಲಸಮಾಧಿಯಾಗಿದ್ದಾರೆ.

Advertisement
