# ಮದುವೆಗೆಂದು ಹೋದವರು ಸೇರಿದ್ದು ಮಸಣ! ಅಪಘಾತದ ತೀವ್ರತೆಗೆ 6 ಮಂದಿ ಸ್ಥಳದಲ್ಲೇ ದುರ್ಮರಣ!!!

- Link: https://hosakannada.com/news/marriage-accident-mysore/
- Published: 2022-04-21T07:24:40+00:00
- Author: ಹೊಸಕನ್ನಡ ನ್ಯೂಸ್

ಮದುವೆಯ ಶುಭ ಸಮಾರಂಭ ಮುಗಿಸಿ ಸಂತಸದಿಂದ ಹಿಂತಿರುಗುತ್ತಿರುವ ಜನರ ಮೇಲೆ ಜವರಾಯನ ದೃಷ್ಟಿ ಬಿದ್ದಿದೆ.
ಮದುವೆ ಕಾರ್ಯಕ್ರಮದಿಂದ ಹಿಂತಿರುಗುತ್ತಿದ್ದ ಬೊಲೆರೊ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ
ಸ್ಥಳದಲ್ಲೇ ಮೃತಪಟ್ಟ ಭೀಕರ ಘಟನೆ ಮೈಸೂರಿನಲ್ಲಿ ಸಂಭವಿಸಿದೆ.

Sponsored

ಚಾಲಕನ ನಿಯಂತ್ರಣ ತಪ್ಪಿದ ಬೊಲೆರೊ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್‌ ಬೆಟ್ಟ ಬಳಿ ಬುಧವಾರ ಸಂಜೆ ಈ ದುರ್ಘಟನೆ ಸಂಭವಿಸಿದೆ

Advertisement

Advertisement

ದುರ್ಘಟನೆಯಲ್ಲಿ ಪಾಲಿಬೆಟ್ಟ ಗ್ರಾಮದ ನಿವಾಸಿಗಳಾದ ಅನಿಲ್‌, ಸಂತೋಷ್‌, ಬಾಬು ದಯಾನಂದ್‌ ಮೃತಪಟ್ಟಿದ್ದು,
ಗಾಯಗೊಂಡಿರುವ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ

Advertisement
