# ಮಂಗಳೂರು: ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ

- Link: https://hosakannada.com/news/manglore-student-suicide/
- Published: 2021-10-06T16:44:47+00:00
- Author: Praveen Chennavara

ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ಆತ್ಮಹ್ಯತೆಗೆ ಶರಣಾದ ಘಟನೆ ನಡೆದಿದೆ.

Sponsored

ಮೃತ ವಿದ್ಯಾರ್ಥಿನಿಯನ್ನು ನಿನಾ (19) ಎಂದು ಗುರುತಿಸಲಾಗಿದ್ದು, ಈಕೆ ಕಾಸರಗೋಡು ಮೂಲದವಳಾಗಿದ್ದು,
ಕಂಕನಾಡಿಯ ಖಾಸಗಿ ಕಾಲೇಜಿನಲ್ಲಿ ಮೊದಲ ವರ್ಷದ ಬಿಎಸ್ಸಿ ಕಲಿಕೆಯನ್ನು ಮಾಡುತ್ತಿದ್ದಳು.

Advertisement

Advertisement

ಬುಧವಾರ ಬಾತ್ ರೂಮ್ ನಲ್ಲಿ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ 
ಬರೆದಿದ್ದು, ಹೆತ್ತವರಿಗೆ ಆರ್ಥಿಕವಾಗಿ ಹೊರೆಯಾಗುತ್ತಿದ್ದೇನೆಂದು ಉಲ್ಲೇಖಿಸಿದ್ದಾಳೆ ಎಂದು ಪೊಲೀಸರು
ತಿಳಿಸಿದ್ದಾರೆ.

ಕದ್ರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement
