# Mangaluru: ಮಂಗಳೂರು: ಸುಹಾಸ್ ಶೆಟ್ಟಿ ಕುಟುಂಬಕ್ಕೆ ರಾಜ್ಯ ಬಿಜೆಪಿ ವತಿಯಿಂದ 25 ಲಕ್ಷ ಠೇವಣಿ ಪತ್ರ ಹಸ್ತಾಂತರ!!!

- Link: https://hosakannada.com/news/mangaluru-state-bjp-hands-over-rs-25-lakh-deposit-slip-to-suhas-shettys-family/
- Published: 2025-06-05T12:19:26+00:00
- Author: ಕಾವ್ಯ ವಾಣಿ

Mangaluru: ಹತ್ಯೆಯಾದ ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಕುಟುಂಬಕ್ಕೆ ಕರ್ನಾಟಕ ಬಿಜೆಪಿ ವತಿಯುಂದ
25 ಲಕ್ಷ ರೂಪಾಯಿ ಠೇವಣಿ ಪತ್ರವನ್ನು ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುಹಾಸ್‌ ಶೆಟ್ಟಿ
ತಂದೆ ಮೋಹನ್ ಶೆಟ್ಟಿ ಮತ್ತು ತಾಯಿ ಸುಲೋಚನಾ ಶೆಟ್ಟಿಗೆ ಹಸ್ತಾಂತರಿಸಲಾಯಿತು.

Sponsored

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ,ಸಂಸದ ಕ್ಯಾ. ಬ್ರಿಜೇಶ್ ಚೌಟ,ಶಾಸಕರಾದ ಹರೀಶ್
ಪೂಂಜಾ,ರಾಜೇಶ್ ನಾಯ್ಕ, ಉಮಾನಾಥ ಕೋಟ್ಯಾನ್,ಭರತ್ ಶೆಟ್ಟಿ,ವೇದವ್ಯಾಸ ಕಾಮತ್,ಪ್ರತಾಪ್ ಸಿಂಹ ನಾಯಕ್
ಉಪಸ್ಥಿತರಿದ್ದರು.

Advertisement

Advertisement

Advertisement
