# ಮಂಗಳೂರು: ಬಾಲಕರಿಗೆ ಲೈಂಗಿಕ ಕಿರುಕುಳ: ಚರ್ಚ್‌ ಪಾದ್ರಿ ಬಂಧನ

- Link: https://hosakannada.com/news/mangaluru-sexual-harassment-of-boys-church-priest-arrested/
- Published: 2026-10-18T12:37:44+00:00
- Author: ಹೊಸಕನ್ನಡ ನ್ಯೂಸ್

ಮಂಗಳೂರು, ಅ.18: ಚರ್ಚಿಗೆ ಬರುತ್ತಿದ್ದ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಾಲಕರಿಬ್ಬರು
ನೀಡಿದ ದೂರಿನ ಆಧಾರದಲ್ಲಿ ವೆಲೆನ್ಸಿಯಾ ಚರ್ಚ್‌ ಪಾದ್ರಿ ಸಿಪ್ರಿಯನ್‌ ಪಿಂಟೋ ಅವರನ್ನು ಪಾಂಡೇಶ್ವರ
ಪೊಲೀಸರು ಬಂಧನ ಮಾಡಿದ್ದಾರೆ.

Sponsored

ಸಕಲೇಶಪುರದಲ್ಲಿ ಸಂಬಂಧಿಗಳ ಮನೆಯಲ್ಲಿ ಅಡಗಿ ಕುಳಿತಿದ್ದ ಆರೋಪಿ ಧರ್ಮಗುರುವನ್ನು ಪೊಲೀಸರು ಬಂಧನ 
ಮಾಡಿದ್ದು, ಮಂಗಳೂರಿಗೆ ಕರೆತಂದಿದ್ದಾರೆ. ಫಾದರ್‌ ಸಿಪ್ರಿಯನ್‌ ಪಿಂಟೋ ಪ್ರಕರಣ ದಾಖಲು ಆಗುತ್ತಿದ್ದಂತೆ
ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

Advertisement

Advertisement

Advertisement
