# ಮಂಗಳೂರು: ವೇದವ್ಯಾಸ ಕಾಮತ್ ,ಭಾಗೀರಥಿ ಮುರುಳ್ಯ ಗೆಲುವು

- Link: https://hosakannada.com/news/mangalore-vedavyas-kamath-and-bhagirathi-muralya-win/
- Published: 2023-05-13T11:40:31+00:00
- Author: Praveen Chennavara

ಮಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎಣಿಕೆ ಪೂರ್ಣಗೊಂಡ ಸುಳ್ಯ ಹಾಗೂ ಮಂಗಳೂರು ದಕ್ಷಿಣ 
ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಭಾರಿಸಿದೆ.

Sponsored

ಸುಳ್ಯ ಕ್ಷೇತ್ರದ ಭಾಗೀರಥಿ ಮುರುಳ್ಯ ,ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ವೇದವ್ಯಾಸ ಕಾಮತ್ ಅವರು 
ಗೆಲುವು ಸಾಧಿಸಿದ್ದಾರೆ.

Advertisement

Advertisement

Advertisement
