# ಮೂವರು ಮಕ್ಕಳೊಂದಿಗೆ ಮಹಿಳೆ ನಾಪತ್ತೆ|ಪತಿಯಿಂದ ಅನೈತಿಕ ಸಂಬಂಧದ ಕುರಿತು ದೂರು ದಾಖಲು

- Link: https://hosakannada.com/news/mangalore-missing-case/
- Published: 2022-04-07T16:12:07+00:00
- Author: ನಿಶ್ಮಿತಾ ಎನ್.

ಮಂಗಳೂರು:ಸುರತ್ಕಲ್ ನ ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳೊಂದಿಗೆ ನಾಪತ್ತೆಯಾಗಿರುವ ಘಟನೆ ನಡೆದಿದೆ.

Sponsored

ಕೃಷ್ಣಾಪುರ ಪೆರ್ನೆತೋಟದ ಜುಮ್ಮಾ ಮಸೀದಿ ಬಳಿ
ವಾಸವಾಗಿರುವ ಸಲೀಂ ಎಂಬವರ ಪತ್ನಿ ಝೀನತ್(34) ತಮ್ಮ
ಮಕ್ಕಳಾದ ಅಬ್ದುಲ್ ಸಮದ್ (11), ನೆಬಿಸಾ ಸಫಾಜ್(10), ಮಹಮ್ಮದ್ ತೆಹನಾಜ್ (7)ನೊಂದಿಗೆ ನಾಪತ್ತೆಯಾಗಿದ್ದಾರೆ.

Advertisement

Advertisement

ಝೀನತ್ ಮಾರ್ಚ್ 31 ರಂದು ಶಾಲೆಗೆ ತೆರಳಿ ಅಲ್ಲಿಂದಲೇ
ಮೂವರು ಮಕ್ಕಳನ್ನು ಕರೆದುಕೊಂಡು ನಾಪತ್ತೆಯಾಗಿದ್ದಾರೆ
ಎಂದು ಪತಿ ದೂರಿನಲ್ಲಿ ತಿಳಿಸಿದ್ದಾರೆ.ಅಲ್ಲದೆ ತನ್ನ ಪತ್ನಿ 8-9 ತಿಂಗಳಿನಿಂದ ಅನೈತಿಕ ಸಂಬಂಧ ಹೊಂದಿದ್ದು
ಆತನೊಂದಿಗೆ ಪರಾರಿಯಾಗಿರಬಹುದೆಂದು ಪತಿ ಸಲೀಂ ಶಂಕೆ ವ್ಯಕ್ತಪಡಿಸಿದ್ದಾರೆ.

Advertisement
