# ಮಂಗಳೂರು : ಸಂಚರಿಸುತ್ತಿದ್ದ ಬಸ್ ಮೇಲೆ ಮುರಿದು ಬಿದ್ದ ತೆಂಗಿನಮರ

- Link: https://hosakannada.com/news/mangalore-bus-and-coconut-tree/
- Published: 2021-08-17T10:54:25+00:00
- Author: Praveen Chennavara

ಮಂಗಳೂರು: ಸುರತ್ಕಲ್ ನಿಂದ ಮಂಗಳಾದೇವಿ ಕಡೆ ಚಲಿಸುತ್ತಿದ್ದ 15 ನಂಬರಿನ ಶ್ರೀ ದೇವಿ ಪ್ರಸಾದ್ ಹೆಸರಿನ
ಖಾಸಗಿ ಬಸ್ಸಿನ ಮೇಲೆ ಮಲ್ಲಿಕಟ್ಟ ಸರ್ಕಲ್ ಬಳಿ ತೆಂಗಿನ ಮರ ತುಂಡಾಗಿ ಬಿದ್ದ ಘಟನೆ ಮಂಗಳವಾರ ನಡೆದಿದೆ.

Sponsored

![](https://hosakannada.com/wp-content/uploads/2021/08/IMG-20210817-WA0019.jpg)

ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ತೊಂದರೆ ಸಂಭವಿಸಿಲ್ಲ ಎಂದು ಬಸ್ಸಿನ ಮಾಲಕ
ಯಶ್ ಅವರು ಮಾಹಿತಿ ನೀಡಿದ್ದಾರೆ.

Advertisement

Advertisement

Advertisement
