# ಮಂಗಳೂರು: 17ಕೆಜಿ ತೂಕದ ಮುಡಾವು ಮೀನು ಬಲೆಗೆ

- Link: https://hosakannada.com/news/mangalore-17-kg-mudfish-caught-in-a-net/
- Published: 2026-09-23T12:49:13+00:00
- Author: ಹೊಸಕನ್ನಡ ನ್ಯೂಸ್

ಮಂಗಳೂರು: ಮೀನುಗಾರಿಕಾ ಬಂದರಿನಲ್ಲಿ ಬೃಹತ್‌ ಗಾತ್ರದ ಮುಡಾವು ಮೀನು ದೊರಕಿದ್ದು ಬರೋಬ್ಬರಿ 17 ಕೆಜಿ
ತೂಕ ಹೊಂದಿತ್ತು. ಈ ಮೀನನ್ನು ಕೆಜಿಗೆ 500 ರೂ ಯಂತೆ 8,500 ರೂ. ಗೆ ಮಾರಾಟ ಮಾಡಲಾಗಿದೆ. ಸಾಮಾನ್ಯ
ಮುಡಾವು ಮೀನಿಗಿಂತ ಈ ಮೀನು ಬಹಳ ವಿಭಿನ್ನವಾಗಿತ್ತು.

Sponsored

ಈ ಬೃಹತ್‌ ಗಾತ್ರದ ಮೀನನ್ನು ನೋಡಲು ಮೀನುಗಾರರು ಮತ್ತು ಸಾರ್ವಜನಿಕರು ಕುತೂಹಲದಿಂದ ಜಮಾಯಿಸಿದ್ದರು.

Advertisement

Advertisement

Advertisement
