# Puttur: ಮೈಂದನಡ್ಕ: ಶಾಸಕ ಅಶೋಕ್ ರೈಯವರಿಂದ ನೂತನ ರಿಕ್ಷಾ ತಂಗುದಾಣ ಉದ್ಘಾಟನೆ!

- Link: https://hosakannada.com/news/maindanadka-mla-ashok-rai-inaugurates-new-rickshaw-stand/
- Published: 2025-04-19T15:54:03+00:00
- Author: ಕಾವ್ಯ ವಾಣಿ

Puttur: ಪುತ್ತೂರು ಬಡಗನ್ನೂರು ಗ್ರಾಮದ ಮೈಂದನಡ್ಕದಲ್ಲಿ ನೂತನ ರಿಕ್ಷಾ ತಂಗುದಾಣವನ್ನು ಶಾಸಕ ಅಶೋಕ್‌
ರೈ ಉದ್ಘಾಟಿಸಿದರು.

Sponsored

ಶಾಸಕರು ರಿಕ್ಷಾ ತಂಗುದಾಣಕ್ಕೆ 5 ಲಕ್ಷ ಅನುದಾನ ನೀಡಿದ್ದರು. ಈ ಸಂದರ್ಭದಲ್ಲಿ ಹಲವು ಗಣ್ಯರು, ಊರವರು,
ಆಟೋ ಚಾಲಕರು ಉಪಸ್ಥಿತರಿದ್ದರು.

Advertisement

Advertisement

Advertisement
