Smruthi Singh: ‘8 ವರ್ಷ ಪ್ರೀತಿಸಿದ್ರೂ 2 ತಿಂಗಳು ಮಾತ್ರ ಜೊತೆಗಿದ್ವಿ’ – ಇಲ್ಲಿದೆ ವೀರಮರಣವನ್ನಪ್ಪಿದ ಯೋಧ ಅಂಶುಮಾನ್- ಸ್ಮೃತಿ ಸಿಂಗ್ ಮನ ಮಿಡಿಯುವ ಲವ್ ಸ್ಟೋರಿ !!

  Smruthi Singh: ಕಳೆದ ವರ್ಷದ ಜುಲೈನಲ್ಲಿ ಸಿಯಾಚಿನ್‌ನಲ್ಲಿ ಹುತಾತ್ಮನಾದ ಕ್ಯಾಪ್ಟನ್‌ ಅನ್ಶುಮಾನ್‌ ಸಿಂಗ್‌ (Captain Anshuman Singh) ಅವರಿಗೆ ಮರಣೋತ್ತರವಾಗಿ ದೇಶದ ಎರಡನೇ ಗ್ಯಾಲಂಟ್ರಿ ಪ್ರಶಸ್ತಿಯಾದ ಕೀರ್ತಿ ಚಕ್ರ ಪ್ರಶಸ್ತಿ (Kirti Chakra Award) ಘೋಷಿಸಲಾಗಿದ್ದು, ಪತಿಯ ಪರವಾಗಿ ಅವರ ಪತ್ನಿ ಸ್ಮೃತಿ ಸಿಂಗ್‌ (Smriti Singh) ಅವರು ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಈ ಬಳಿಕ ಅವರು ಮನಮಿಡಿಯುವಂತೆ ತಮ್ಮ ಲವ್ ಸ್ಟೋರಿಯನ್ನು ಹಂಚಿಕೊಂಡಿದ್ದು, ಎಲ್ಲರ ಕಣ್ಣಲ್ಲಿ ನೀರು ಜಿನುಗುವಂತೆ ಮಾಡಿದ್ದಾರೆ.   ಹೌದು, ನಿನ್ನೆ ದೆಹಲಿಯಲ್ಲಿ … Continue reading Smruthi Singh: ‘8 ವರ್ಷ ಪ್ರೀತಿಸಿದ್ರೂ 2 ತಿಂಗಳು ಮಾತ್ರ ಜೊತೆಗಿದ್ವಿ’ – ಇಲ್ಲಿದೆ ವೀರಮರಣವನ್ನಪ್ಪಿದ ಯೋಧ ಅಂಶುಮಾನ್- ಸ್ಮೃತಿ ಸಿಂಗ್ ಮನ ಮಿಡಿಯುವ ಲವ್ ಸ್ಟೋರಿ !!