# ಲೋಕಮ್ಮ ಸಫಲ್ಯ ನಿಧನ

- Link: https://hosakannada.com/news/lokamma-sapalya-death-news/
- Published: 2026-06-12T21:24:11+00:00
- Author: ಹೊಸಕನ್ನಡ ನ್ಯೂಸ್

ಬೆಳ್ತಂಗಡಿ: ಕುತ್ಯಾರು ನಿವಾಸಿ ಲೋಕಮ್ಮ ಸಪಲ್ಯ (105 ವ) ಇವರು ಜೂ.12 ರಂದು ನಿಧನ ಹೊಂದಿದರು. ಮೃತರು
ಒಂದು ಗಂಡು, ಎರಡು ಹೆಣ್ಣು ಹಾಗೂ, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ

Sponsored

Advertisement

Advertisement

Advertisement
