# ಶಾಸಕ ಪೂಂಜಾರಿಂದ ಸೂರ್ಯನಾರಾಯಣ ದೇವಸ್ಥಾನ ಪೆರಿಂಜೆ ಹೊಸಂಗಡಿ ಅಭಿವೃದ್ಧಿ ಕಾರ್ಯ ವೀಕ್ಷಣೆ

- Link: https://hosakannada.com/news/legislator-punjari-inspecting-the-development-work-of-suryanarayan-temple-perinje-hosangadi/
- Published: 2026-08-24T13:10:24+00:00
- Author: ಹೊಸಕನ್ನಡ ನ್ಯೂಸ್

ಬೆಳ್ತಂಗಡಿ: ಸೂರ್ಯನಾರಾಯಣ ದೇವಸ್ಥಾನ ಪೆರಿಂಜೆ ಹೊಸಂಗಡಿ ಇಲ್ಲಿಗೆ ಶಾಸಕರಾದ ಶ್ರೀ ಹರೀಶ್ ಪೂಂಜರವರು
ಭೇಟಿ ನೀಡಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಕರುಣಾಕರ ಪೂಜಾರಿ,
ಜಗದೀಶ್ ಹೆಗ್ಡೆ, ಸುಧಾಕರ್, ಸತೀಶ್, ಹರೀಶ್, ಶಂಕರ್ ಪೂಜಾರಿ ಮತ್ತಿತರು ಉಪಸ್ಥಿತರಿದ್ದರು.

Sponsored

Advertisement

Advertisement

Advertisement
