# Potency Test: ಪುರುಷತ್ವ ಪರೀಕ್ಷೆ ಮತ್ತು ಕನ್ಯತ್ವ ಪರೀಕ್ಷೆ ಹೀಗೂ ಮಾಡ್ಬೋದು ಅಂದ ಕೋರ್ಟ್, ಏನೀ ಹೊಸ ವಿಧಾನ ?!

- Link: https://hosakannada.com/news/latest-news-potency-test-court-ruled-that-virility-test-and-virginity-test-should-be-done-like-this/
- Published: 2023-07-12T10:05:10+00:00
- Author: ಕಾವ್ಯ ವಾಣಿ

Potency Test: ಆರೋಪಿ ಅಪರಾಧಗಳಿಂದ ರಕ್ಷಿಸುವ ಕಾಯಿದೆ ಬಾಲಾ ನ್ಯಾಯ ಕಾಯ್ದೆಯ ಅನುಷ್ಠಾನದ ಮೇಲೆ
ನಿಗಾ ಇಡಲು ಚೆನ್ನೈ ನ ಮದ್ರಾಸ್ ಹೈಕೋರ್ಟ್ ನಲ್ಲಿ ರಚಿಸಲಾದ ನ್ಯಾಯಮೂರ್ತಿಗಳಾದ ಎನ್. ಆನಂದ್ ವೆಂಕಟೇಶ್
ಮತ್ತು ಸುಂದರ್ ಮೋಹನ್ ಅವರನ್ನೊಳಗೊಂಡ ವಿಭಾಗಪೀಠವೊಂದು ಇತ್ತೀಚೆಗೆ ನೀಡಿದ ತೀರ್ಪಿನಲ್ಲಿ ವಿಭಿನ್ನ
ಅಭಿಪ್ರಾಯ ವ್ಯಕ್ತಪಡಿಸಿದೆ.

Sponsored

ನ್ಯಾಯಮೂರ್ತಿಗಳಾದ ಎನ್. ಆನಂದ್ ವೆಂಕಟೇಶ್ ಮತ್ತು ಸುಂದರ್ ಮೋಹನ್ ಪ್ರಕಾರ, ಆರೋಪಿಯ ರಕ್ತದ ಮಾದರಿಯನ್ನು
ವೈದ್ಯಕೀಯ ತ್ವ ಪರೀಕ್ಷೆ ನಡೆಸುವ ಮಾದರಿ ವಿಧಾನವನ್ನು ರೂಪಿಸುವಂತೆ ಮದ್ರಾಸ್ ಅಧಿಕಾರಿ ಪುರುಷ ನಿರ್ದೇಶನ
ನೀಡಿದೆ.
 ವಿಜ್ಞಾನ ಮುಂದುವರಿದಿದೆ ಹಾಗೂ ವೀರ್ಯದ ಮಾದರಿಗಳನ್ನು ಸಂಗ್ರಹಿಸುವ ಅಗತ್ಯವಿಲ್ಲ ಎಂದು
ನ್ಯಾಯಾಲಯ ಹೇಳಿದೆ.

Advertisement

Advertisement

ಇನ್ನು ಮಹಿಳೆಯರ ಕನ್ಯತ್ವ ಪರೀಕ್ಷೆಗೆ ಎರಡು ಬೆರಳ ಪರೀಕ್ಷೆ ನಡೆಸುವುದನ್ನು ನಿಲ್ಲಿಸಬೇಕು ಎಂಬುದಾಗಿಯೂ
ನ್ಯಾಯಾಲಯ ಹೇಳಿದೆ.

ನ್ಯಾಯಾಲಯ ತೀರ್ಪು ಮೂಲಕ “ಎರಡು-ಬೆರಳ ಪರೀಕ್ಷೆ ಮತ್ತು ಹಳೆಯ ಪುರುಷತ್ವ ಪರೀಕ್ಷೆಯನ್ನು (Potency
Test) ನಿಲ್ಲಿಸಲು ನಾವು ಬಯಸುತ್ತೇವೆ. ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ, 2023 ಜನವರಿ 1 ರ ನಂತರ
ವೈದ್ಯಕೀಯ ವರದಿಗಳನ್ನು ಸಂಗ್ರಹಿಸಲಾಗಿದೆ, ಯಾವುದೇ ವರದಿಯಲ್ಲಿ ಎರಡು- ಬೆರಳಿನ ಪರೀಕ್ಷೆಯ ಉಲ್ಲೇಖವಿದೆಯೇ
ಎಂಬುದನ್ನು ಪರಿಶೀಲಿಸಬೇಕು. ಇದರ ಹೊಣೆಯನ್ನು ವಿವಿಧ ವಲಯಗಳ ಐಜಿಪಿಗಳಿಗೆ ನೀಡುವಂತೆ ಪೊಲೀಸ್ ಮಹಾನಿರ್ದೇಶಕರು
ಸೂಚನೆ ನೀಡಿದ್ದಾರೆ” ಎಂದು ನ್ಯಾಯಾಲಯ ಹೇಳಿದೆ.

“ಅದೇ ರೀತಿ, ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಪುರುಷತ್ವ ಪರೀಕ್ಷೆ ನಡೆಸಲು ಆರೋಪಿಯಿಂದ ವೀರ್ಯವನ್ನು
ಪಡೆದಿದೆ. ಇದು ಹಿಂದಿನ ವ್ಯವಸ್ಥೆಯಾಗಿದೆ. ವಿಜ್ಞಾನ ಮುಂದುವರಿದಿದೆ. ಈಗ ಈ ಪರೀಕ್ಷೆಯನ್ನು ರಕ್ತದ
ಮಾದರಿಗಳ ಮೂಲಕ ನಡೆಸಲು ಸಾಧ್ಯ ” ಎಂದು ನ್ಯಾಯಾಲಯ ಹೇಳಿದೆ.

 

ಇದನ್ನು ಓದಿ: [Daily horoscope: ಕೌಟುಂಬಿಕ ವಿಚಾರದಲ್ಲಿ ವಿವಾದ ದೂರವಾಗಲಿದೆ ಈ ರಾಶಿಯವರಿಗೆ! ](https://hosakannada.com/2023/07/12/latest-news-daily-horoscope-12-07-2023/)

Advertisement
