# ಹಾಸನ: ಕಾರು-ಲಾರಿ ಮಧ್ಯೆ ಭೀಕರ ಅಪಘಾತ!! ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತ್ಯು

- Link: https://hosakannada.com/news/latest-news-hassan-four-people-died-on-the-spot-in-accident-between-a-car-and-a-lorry/
- Published: 2023-07-22T10:03:31+00:00
- Author: ಕೆ. ಎಸ್. ರೂಪಾ

ಕಾರು ಮತ್ತು ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆಯು
ಮಂಗಳೂರು-ಬೆಂಗಳೂರು ರಾಷ್ಟೀಯ ಹೆದ್ದಾರಿಯ ಹಾಸನ ಆಲೂರು ತಾಲೂಕಿನ ಈಶ್ವರಹಳ್ಳಿ ಕೂಡಿ ಎಂಬಲ್ಲಿ ಶುಕ್ರವಾರ
ಸಂಜೆ ನಡೆದಿದೆ.

Sponsored

![](https://hosakannada.com/wp-content/uploads/2023/07/WhatsApp-Image-2023-07-22-
at-9.51.jpg)

Advertisement

Advertisement

ಇಲ್ಲಿನ ರಾಷ್ಟೀಯ ಹೆದ್ದಾರಿಯ ಕಾಮಗಾರಿಯ ಗುತ್ತಿಗೆದಾರರಿಗೆ ಸೇರಿದ್ದ ಲಾರಿ ಹಾಗೂ ಇನ್ನೋವಾ ಕಾರು
ಮುಖಾಮುಖಿಯಾಗಿ ಘಟನೆ ಸಂಭವಿಸಿದೆ.

ಮೃತ ಯುವಕರನ್ನು ಕುಪ್ಪಳಿ ಗ್ರಾಮದ ಚೇತನ್, ಅಶೋಕ್, ತಟ್ಟಿಕೆರೆ ಪುರುಷೋತ್ತಮ, ಆಲೂರು ಚಿಗಳೂರು ಗ್ರಾಮದ
ದಿನೇಶ್ ಎಂದು ಗುರುತಿಸಲಾಗಿದೆ.

![](https://hosakannada.com/wp-content/uploads/2023/07/WhatsApp-Image-2023-07-22-
at-9.52.jpg)

 

 

ಇದನ್ನು ಓದಿ: [Nandini Milk: ನಂದಿನಿ ಹಾಲಿನ ದರ 3 ರೂ. ಹೆಚ್ಚಳ ! ಇದೇ ದಿನಾಂಕದಿಂದ ಜಾರಿ ](https://hosakannada.com/2023/07/22/latest-news-nandini-milk-price-hike-nandini-milk-price-is-rs-3-increase/)

Advertisement
