# ಕಳೆದ ಏಳು ವರ್ಷಗಳಲ್ಲಿ ಕುವೈತ್ ನಲ್ಲಿ 342 ಭಾರತೀಯರ ಸುಸೈಡ್!!

- Link: https://hosakannada.com/news/kuvaith-death-list/
- Published: 2022-07-07T17:43:58+00:00
- Author: ಹೊಸಕನ್ನಡ ನ್ಯೂಸ್

ಮಂಗಳೂರು: ಕಳೆದ ಏಳು ವರ್ಷಗಳಲ್ಲಿ ಕುವೈತ್ ನಲ್ಲಿ 342 ಮಂದಿ ಭಾರತೀಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು
ಕುವೈತ್ ಸರ್ಕಾರ ಅಂಕಿ ಅಂಶ ಬಿಡುಗಡೆ ಮಾಡಿದೆ.

Sponsored

ಕುವೈತ್ ನ ಆಂತರಿಕ ಸಚಿವಲಾಯ ಬಿಡುಗಡೆ ಮಾಡಿದ ಪಟ್ಟಿಯಲ್ಲಿ 2015 ರಿಂದ 2021 ರ ನವೆಂಬರ್ 18 ವರೆಗೆ
ಕಳೆದ ಏಳು ವರ್ಷಗಳಲ್ಲಿ  ಸ್ಥಳೀಯರು ಮತ್ತು ವಿದೇಶಿಯರು ಸೇರಿದಂತೆ 620 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರಲ್ಲಿ 342 ಮಂದಿ ಅಂದರೆ, ಶೇಕಡಾ 55% ಮಂದಿ ಭಾರತೀಯರು ಕಳೆದ ಆರು ವರ್ಷದಲ್ಲಿ ದೇಶದಲ್ಲಿ 132 
ಕೊಲೆಗಳು ನಡೆದಿವೆ. ಈ ಅವಧಿಯಲ್ಲಿ 54 ಸ್ಥಳೀಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

Advertisement

**ಈ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಇತರೆ ದೇಶಗಳ ಸಂಖ್ಯೆ ಈ ಕೆಳಗಿನಂತಿವೆ:**
ಬಾಂಗ್ಲಾದೇಶ. 
53ನೇಪಾಳ          45ಶ್ರೀಲಂಕಾ         25ಪಿಲಿಪ್ಪಿನ್ಸ್        24ಈಜಿಫ್ಟ್           19ಪೌರತ್ವ
ರಹಿತ   11ಇಥಿಯೋಪಿಯ 7

ರಾಷ್ಟ್ರೀಯತೆ ಗುರುತಿಸದ 40 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಸತ್ ಸದಸ್ಯ ಅಬ್ದುಲ್ ಆಜೀಜ್
ಅಲ್ ಸಖಬಿ ಅವರ ಪ್ರಶ್ನೆಗೆ ಸಚಿವಲಾಯ ಉತ್ತರಿಸಿದೆ.

Advertisement
