# ಕುಂದಾಪುರ: ಸ್ಮಾರ್ಟ್‌ ಬಜಾರ್‌ನಲ್ಲಿ ಬೆಂಕಿ ಅನಾಹುತ

- Link: https://hosakannada.com/news/kundapur-fire-accident-at-smart-bazaar/
- Published: 2026-10-18T13:13:07+00:00
- Author: ಹೊಸಕನ್ನಡ ನ್ಯೂಸ್

ಕುಂದಾಪುರ: ಇಲ್ಲಿನ ಸ್ಮಾರ್ಟ್‌ ಬಜಾರ್‌ನಲ್ಲಿ ಅ.18 ರ ರವಿವಾರ ಬೆಂಕಿ ಅನಾಹುತ ಸಂಭವಿಸಿದೆ. ಭಾನುವಾರ
ಬೆಳಿಗ್ಗೆ ಕಟ್ಟಡದ ಮುಖ್ಯ ಜನರೇಟರ್‌ನಲ್ಲಿ ಬೆಂಕಿ ಕಾಣಿಸಿದ್ದು, ಈ ಅವಘಡ ಉಂಟಾಗಿದೆ. ಈ ಪರಿಣಾಮ 
ಕೆಲಕಾಲ ಆತಂಕ ಸೃಷ್ಟಿಯಾಗಿದ್ದು, ಸಾರ್ವಜನಿಕರು ಸ್ಥಳಕ್ಕೆ ಜಮಾಯಿಸಿದ್ದರು.

Sponsored

Advertisement

Advertisement

Advertisement
