# ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜು ನಿಟ್ಟಡೆ ವೇಣೂರು: SSLC ಯಲ್ಲಿ ಶೇ.100 ಫಲಿತಾಂಶ

- Link: https://hosakannada.com/news/kumbhashree-english-medium-school-sslc-100-percent-result/
- Published: 2026-04-23T16:31:48+00:00
- Author: ಹೊಸಕನ್ನಡ ನ್ಯೂಸ್

*ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜು ನಿಟ್ಟಡೆ ವೇಣೂರು.*
 ಕುಂಭಶ್ರೀ ಎಸ್ ಎಸ್ ಎಲ್ ಸಿ ಬೋರ್ಡ್
ಪರೀಕ್ಷೆಯಲ್ಲಿ *100%* ಫಲಿತಾಂಶ ಬಂದಿರುವುದು ಸಂತಸದ ವಿಷಯ. ಕುಂಭಶ್ರೀಯಲ್ಲಿ ಸತತ 13ನೇ ಬಾರಿ 100%
ಫಲಿತಾಂಶ ಬಂದಿರುತ್ತದೆ. ಮಹಮ್ಮದ್ ನಿಹಾದ್ 600, ಸೃಜನ್-575 ,ಶೃತ ಎಸ್ ಶೆಟ್ಟಿ-573 ,ರಾಹುಲ್ ಗೌಡ
ಪಿ – 542, ಲಿಯೋನ ಕೆ . ಜೆ -536 ಉಳಿದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ 
ಹೊಂದಿದ್ದಾರೆ . ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಮಮತಾ ಶಾಂತಿ, ಸಂಸ್ಥಾಪಕರಾದ ಶ್ರೀ ಗಿರೀಶ್ ಕೆ
ಎಚ್ ,ಸಂಚಾಲಕರಾದ ಅಶ್ವಿತ್ ಕುಲಾಲ್, ಹಾಗೂ ಎಲ್ಲಾ ಶಿಕ್ಷಕ ವೃಂದದವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

Sponsored

Advertisement

Advertisement

Advertisement
