# ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜು ನಿಟ್ಟಡೆ ವೇಣೂರು ಯೋಗ ದಿನಾಚರಣೆ

- Link: https://hosakannada.com/news/kumbashree-english-medium-school/
- Published: 2026-06-23T14:39:02+00:00
- Author: ಹೊಸಕನ್ನಡ ನ್ಯೂಸ್

ಇಲ್ಲಿನ ಯೋಗ ದಿನಾಚರಣೆಯು 22 -6 -2026 ರಂದು ನಡೆಯಿತು. ಕುಂಭಶ್ರೀ ಯೋಗ ತರಬೇತುದಾರರಾದ ಶ್ರೀ ಸತೀಶ್
ಆಚಾರ್ಯ ಇವರು ವಿದ್ಯಾರ್ಥಿಗಳಿಗೆ ಮತ್ತು

Sponsored

ಶಿಕ್ಷಕರಿಗೆ ಉತ್ತಮ ರೀತಿಯಲ್ಲಿ ಯೋಗ ತರಬೇತಿಯನ್ನು ನೀಡಿದರು. ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ
ಶ್ರೀಮತಿ ಶುಭ ನಿತೇಶ್ ಯೋಗದ ಮಹತ್ವವನ್ನು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಶಾಲಾ ಸಂಸ್ಥಾಪಕರಾದ 
ಶ್ರೀ ಗಿರೀಶ್ ಕೆ ಹೆಚ್, ಸಂಚಾಲಕರಾದ ಶ್ರೀ ಅಶ್ವಿತ್ ಕುಲಾಲ್, ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ
ಮಮತಾ ಶಾಂತಿ, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶೋಭಾ ಎಲ್ ಎನ್ ಹಾಗೂ ಎಲ್ಲಾ ಶಿಕ್ಷಕ ಶಿಕ್ಷಕ
ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

Advertisement

Advertisement
