# ಕುಲಾಲ್ ಫ್ರೆಂಡ್ಸ್ ಕುಂಡದಬೆಟ್ಟು, ಕ್ರಿಕೆಟ್ ಪಂದ್ಯಾಟ: ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ಶಾಸಕ ಹರೀಶ್ ಪೂಂಜ

- Link: https://hosakannada.com/news/kulal-friends-kundadabettu-cricket-match/
- Published: 2026-04-21T10:54:33+00:00
- Author: ಹೊಸಕನ್ನಡ ನ್ಯೂಸ್

ಕುಲಾಲ್ ಫ್ರೆಂಡ್ಸ್ ಕುಂಡದಬೆಟ್ಟು ಇದರ ಆಶ್ರಯದಲ್ಲಿ ಪ್ರಥಮ ಬಾರಿಗೆ ನಡೆಯುವ ಬಿಡ್ಡಿಂಗ್ ಮಾದರಿಯ
ಕ್ರಿಕೆಟ್ ಪಂದ್ಯಾಟದ ಆಮಂತ್ರಣ ಪತ್ರಿಕೆಯನ್ನು ಮಾನ್ಯ ಶಾಸಕರಾದ ಹರೀಶ್ ಪೂಂಜರವರು ಬಿಡುಗಡೆಗೊಳಿಸಿದರು.

Sponsored

Advertisement

Advertisement

Advertisement
