# Madikeri: ಕೊಡಗು: ಮಾ.18 ರಂದು ಜಿಲ್ಲಾ ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಕ್ರೀಡಾಕೂಟ

- Link: https://hosakannada.com/news/kodagu-district-level-physical-education-teachers-games-on-march-18th/
- Published: 2025-03-16T07:08:56+00:00
- Author: ಕಾವ್ಯ ವಾಣಿ

Madikeri: ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಚೇರಿ
ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ದೈಹಿಕ ಶಿಕ್ಷಣ
ಶಿಕ್ಷಕರ ಕ್ರೀಡಾಕೂಟ (2024-25)ವು ಮಾರ್ಚ್, 18 ರಂದು ಬೆಳಗ್ಗೆ 10 ಗಂಟೆಗೆ ಕೂಡಿಗೆ ಡಯಟ್ ಸಭಾಂಗಣದಲ್ಲಿ
ನಡೆಯಲಿದೆ.

Sponsored

Advertisement

Advertisement

Advertisement
