# ಕೆಯ್ಯೂರು : ಬೊಳಿಕಲದಲ್ಲಿ ಯುವಕ ಆತ್ಮಹತ್ಯೆ

- Link: https://hosakannada.com/news/keyyur-youth-succide/
- Published: 2021-08-12T13:30:01+00:00
- Author: ಹೊಸಕನ್ನಡ ನ್ಯೂಸ್

ಪುತ್ತೂರು : ಕೆಯ್ಯೂರು ಗ್ರಾಮದ ಬೊಳಿಕ್ಕಳದಲ್ಲಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

Sponsored

ಕೆಯ್ಯೂರು ಗ್ರಾಮದ ಬೊಳಿಕ್ಕಳ ನಿವಾಸಿ ಶೀನಪ್ಪ ರೈ ಎಂಬವರ ಮಗ ಸುಚೇತ್ (23 ವ.) ಎಂಬಾತನೇ ಆತ್ಮಹತ್ಯೆ
ಮಾಡಿಕೊಂಡ ಯುವಕ.

Advertisement

Advertisement

ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಕುರಿತು ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು,ಪರಿಶೀಲನೆ ನಡೆಸುತ್ತಿದ್ದಾರೆ.

Advertisement
